
Mr. Ramamurthy
father of Ms.Niveditha from grade1
ಜನವರಿ 24 "ರಾಷ್ಟ್ರೀಯ ಬಾಲಕಿಯರ ದಿನ"ದ ಸಂದರ್ಭದಲ್ಲಿ ನಮ್ಮ ದೊಡ್ಡಬೆಲೆ KLE ಶಾಲೆ ಯಲ್ಲಿ ಆಯೋಜಿಸಿದಂತಹ,"ವೈವಿಧ್ಯವೃತ್ತಿ ಯ ಫ್ಲ್ಯಾಶನ್ ಶೋ" 1 ರಿಂದ 5ನೆ ತರಗತಿಯ ಮುದ್ದು ಮಕ್ಕಳಿಗೆ ನಡೆಸಲಾಗಿತ್ತು.ವೈದ್ಯರು, ಶಿಕ್ಷಕರು, Judge, ವಿಜ್ಞಾನಿಗಳು, ಸೈನಿಕರು, ಉದ್ಯಮಿಗಳು ಇನ್ನೂ ಮುಂತಾದ Role ಗಳು ಪ್ರತಿಯೊಬ್ಬ ಪೋಷಕರ,ಪ್ರೇಕ್ಷಕರ ಕಣ್ಮನ ಸೆಳೆದು ಸಂತಸದ ಸಂಭ್ರಮ ಮುಗಿಲು ಮುಟ್ಟಿತ್ತು.Role ಗಳನ್ನು ಮಾಡಲು ವೇದಿಕೆಯ ಹತ್ತಲು ನಡೆದು ಬರುವಾಗ Inspire Music ಕುಳಿ ತಿದ್ದವರೇಲ್ಲರನ್ನು ಕುಣಿಸುತ್ತಿತ್ತು.ನಾವು ಗಮನಿಸಿ ದಂತೆ ಮಕ್ಕಳ Role ಗಳ ತೀರ್ಪು ದಾರರೂ ಕುಣಿಯುತ್ತಿದ್ದರು. ಪ್ರತಿಯೊಂದು ಮಗುವಿನ "Role ನ Dress Code" ಆಯಾಯ ಪಾತ್ರ ಕ್ಕೆ ತಕ್ಕಂತೆ ರಂಗೇರಿಸುತ್ತಿತ್ತು.ಬಂದಿ ದಂತಹ ಪ್ರತಿಯೊಬ್ಬ ತಂದೆ- ತಾಯ oದಿರು ಮಕ್ಕಳ ಭೇದ ಭಾವ ಮರೆತು, "ಎಲ್ಲರೂ ನಮ್ಮ ಮಕ್ಕಳೇ" ಎಂದು ಚಪ್ಪಾಳೆ ಓಕುಳಿಯಿಂದ ಹಾರೈಸುತ್ತಿದ್ದರು .ಮುಂಬಾ ಗಿಲಿನ ಮಕ್ಕಳ ಸ್ವಾಗತ, ಮಕ್ಕಳ Inspire English ನ ನಿರೂಪಣೆ,Englishನ Music ಇವೆಲ್ಲವೂ "ಸವಿ ನೆನಪುಗಳ ಸ್ವರ್ಗ" ಧಾರೆಯಾಗಿದ್ದವು.ಸುನೀತಾ ಮೇಡಂ, ಪವಿತ್ರಮೇಡಂ,ಲತಾ ಮೇಡಂ,ಇನ್ನೂ ಮುಂತಾದ ಅನೇಕ ಶಿಕ್ಷಕರು ಬಹಳ ಹುರುಪಿನಿಂದ ಕಾರ್ಯಕ್ರಮದ ಜವಾಬ್ದಾರಿಯನ್ನು ನಿರ್ವಹಿಸುತಿದ್ದರು.ವಿಶೇಷವಾಗಿ ಒಬ್ಬ ಶಿಕ್ಷಕರತ್ತ್ತ ಎಲ್ಲರ ಮನಸ್ಸು ಸೆಳೆಯುತ್ತಿತ್ತು. ಎಕೆಂದರೆ, ಅವರು ವೇದಿಕೆಯ ಮುಂದೆ ನಿರ್ವಹಿಸುತ್ತಿದ್ದ ಮಕ್ಕಳ Roleಗೆ ತಕ್ಕಂತೆ Music tune, ವೇದಿಕೆ ಮೇಲೆ ನಿಂತ ಮಕ್ಕಳಿಗೆ ತುಂಬುವ ಧೈರ್ಯ, ನಗುವಿನ ಆಶ್ವಾಸನೆಯ ಆತ್ಮವಿಶ್ವಾಸ ಇವೆಲ್ಲವೂ ಅವರಲ್ಲಿ ಅಗಣಿತವಾಗಿದ್ದವು. ಅವರೇ "ಎಲ್ಲರ ಪ್ರೀತಿಯ ಶಿಕ್ಷಕರು" ಸುನೀತಾ ಮೇಡಂ. ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಪ್ರಾಂಶುಪಾಲರಾದ ಲತಾ ಮೇಡಂ ರವರಿಗೆ ನಾವೆಲ್ಲರೂ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಹೇಳಲೇಬೇಕು.ಅದಕ್ಕೆ ಮುಖ್ಯ ಕಾರಣ "ಅವರಿಗೆ ಮಕ್ಕಳ ಮೇಲಿರುವ ತೀವ್ರ ಕಾಳಜಿ,ಶಿಕ್ಷಕರ ಮೆಲಿಟ್ಟಿರುವ ಗೌರವ, ಜವಾಬ್ದಾರಿಯ ಆಡಳಿತ ನಿರ್ವಹಣೆ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ, "ಪ್ರತಿಯೊಂದು ರಾಷ್ಟ್ರೀಯ ಹಬ್ಬಗಳನ್ನು ನಾಡ ಹಬ್ಬ ಗಳನ್ನು" ತಮ್ಮ ಶಾಲಾ- ಕಾಲೇ ಜುನಲ್ಲಿ ಆಚರಿಸಿ ಮಕ್ಕಳಿಗೆ ಭಾರತ ದೇಶದ ಸಂಸ್ಕೃತಿ ಸಂಪತ್ತಿನ ಅರಿವನ್ನು ಮೂಡಿಸುತ್ತಿರುವುದು ಲತಾ ಮೇಡಂ ರವರ ವಿಶೇಷ ಕಾಳಜಿ ಮತ್ತು ಅವರ ಸ್ವಯಂ ಶಿಸ್ತು ಆಗಿದೆ. ಇವರ ಈ ಶಿಸ್ತು KLE ಶಾಲಾ- ಕಾಲೇಜು ಗೆ ಮಾದರಿ ಯಾಗಿದೆ. ಹೀಗೆ ಮುಖ್ಯ ಶಿಕ್ಷಕರು ಹಾಗೂ ಪ್ರಾಂಶುಪಾಲ ರಾದoತಹ ಲತಾ ಮೇಡಂ ರವರ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಮುಂದುವರೆಯುತ್ತ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ದಾರಿ ದೀಪ ವಾಗಲಿ ಎಂದು ಹಾರೈಸುವ. ಹಾಗೂ "ಮಕ್ಕಳ ಪ್ಯಾಷನು ಶೋ"ಚೆನ್ನಾಗಿತ್ತು. ತಮ್ಮೇಲ್ಲರಿಗೂ ತುಂಬು ಹೃದಯದ ನಮಸ್ಕಾರಗಳು👏👏.
Mr. Satisfied
Chief Manager
I'm a satisfied client! In these reviews I can tell positive things about your company, so that other clients may know better what to expect.
Mr. Satisfied
Chief Manager
I'm a satisfied client! In these reviews I can tell positive things about your company, so that other clients may know better what to expect.